Top News

ಚೆಕ್ಕುಗಳ ನೀಡುವ ಮುನ್ನ ಎಚ್ಚರ.

      ಚೆಕ್ಕುಗಳ ನೀಡುವ ಮುನ್ನ ಎಚ್ಚರ : ಏಕೆಂದರೆ ರಾಜಪಾಲ ಯಾದವ್ ತಿಹಾರ ಜೈಲಿಗೆ ಶರಣಾದರು  ಆಗ ಅವರ ಆರ್ಥಿಕ ಸಂಕಷ್ಟಕ್ಕೆ ಸೋನು ಸುಧಾ, ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ , ಸೇರಿದಂತೆ ಹಲವರು ನೆರವು ನೀಡಲು ಮುಂದಾಗಿದ್ದಾರೆ.


ನಟ ರಾಜಪಾಲ ಯಾದವ್ : ಇತ್ತೀಚಿಗಷ್ಟೇ ಕೇಸ್ ವಿಚಾರದ ಕಾರಣಗಳಿಂದ ವೈರಲ್ಲಾಗಿದ್ದಾರೆ, ಫೆಬ್ರುವರಿ 6 ರಂದು ದೆಹಲಿಯ ಹೈಕೋರ್ಟ್ ಅವರ ಕೊನೆಯ ಅರ್ಜಿಯನ್ನು ತಿರಸ್ಕರಿಸಿದೆ, ಇದು ಚೆಕ್ ಬೌನ್ಸ್ ಹಾಗೂ ಲೋನ್ ಡೀ ಫಾಲ್ಟರ್ ಎಂದು ಹೈಕೋರ್ಟ್ ಘೋಷಣೆ ನೀಡಿದೆ.



ಈಗ ಅದು ಸುಮಾರು 16 ವರ್ಷಗಳಿಂದ ನಡೆದಿತ್ತು ಅಂದರೆ 2010ರಿಂದ  ಪ್ರಾರಂಭವಾಗಿತ್ತು,ಈ ಕೇಸ್ ಆಗಲು ಕಾರಣಅವರ ಹಳೆಯ ಚಿತ್ರೀಕರಣ(ಅಟಾ ಪಟಾ ಲಾಪಾಟ) ನಷ್ಟ ಆದಕಾರಣ ಅವರ ಬಾಕಿ ಹಣ 9 ಕೋಟಿ ರೂ ಇದ್ದು ಎಂದು ತಿಳಿದು ಬಂದಿದೆ,


ಇದರ ನಡುವೆ ಅವರ ಆರ್ಥಿಕ ಸಮಸ್ಯೆ ಕೂಡ ಹೆಚ್ಚಾಗಿತ್ತು, ಆರ್ಥಿಕ ಸಮಸ್ಯೆಗೆ ನೆರವೇರಲು ಬಂದವರು ಸೋನುಸೂದ್ ,ಗುರುಮಿತ್ ಚೌದ್ರಿ ಮತ್ತು ಸಲ್ಮಾನ್ ಖಾನ್,ಅಜಯ್ ದೇವಗನ್ ಹಾಗೂ ಇನ್ನೂ ಕೆಲವರು ನೆರವು ನೀಡಲು ಮುಂದಾಗಿದ್ದಾರೆ.


ಇತ್ತೀಚಿನ ಸಂಭಾಷಣೆಯಲ್ಲಿ ರಾಜಪಾಲ ಯಾದವ್ ಹಾಗೂ ಅವರ ಮ್ಯಾನೇಜರ್ ಆದಂತಹ ಗೋಲ್ಡ್ ಹೇಳಿದ್ದು ಹಲವು ಪ್ರಮುಖ ನಾಯಕರು ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ರಾಜಪಾಲ ಯಾದವವರಿಗೆ ಬಹಳಷ್ಟು ಜನ ಸಹಾಯ ಮಾಡಲು ಸಂಪರ್ಕಿಸಿದ್ದಾರೆ ಎಂದು ಸಹ ಹೇಳಿದ್ದಾರೆ ಹಾಗೆ ಪ್ರಮುಖ ನಟರು ಸಹ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.



ರತನ್ ನೈನ್ ಹಾಗೂ ವರುಣ್ ಧವನ ಹಾಗೆಯೇ ಹಲವರು ಈ ಬಾರಿ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ ಎಂದು ನಟನ ಮ್ಯಾನೇಜರ್ ಹೇಳಿದ್ದಾರೆ ಚಿತ್ರರಂಗ ರಾಜಪಾಲರಿಗೆ ಶಕ್ತಿಯಾಗಿ ಬೆಂಬಲ ನೀಡಿದೆ ಇದರ ಮೆಚ್ಚುಗೆಯನ್ನು ರಾಜಪಾಲರು ಸಹ ಬೆಂಬಲಿಸಿದ್ದಾರೆ.


ರಾಜಪಾಲ್ ಯಾದವ್ ಫೆಬ್ರುವರಿ 12ರಂದು ಜಾಮೀನಿನ ಮೇರೆಗೆ ಹೊರಗಡೆ ಬರಬಹುದಾ ?


ಈಗ ಸದ್ಯದಲ್ಲೇ ನಡೆದರೆ ತಕ್ಕಂತಹ ಸಂದರ್ಶನದಲ್ಲಿ ,ನಟನ ಮ್ಯಾನೇಜರ ರಾಜಪಾಲ್ ಶೀಘ್ರ ಬಿಡುಗಡೆಯಾಗಬಹುದು ಎಂದು ಆಶ್ಲೇಷಿಸಿದ್ದಾರೆ.ರಾಜಪಾಲ್ ಮ್ಯಾನೇಜರ್ ಆದಂತಹ ಗೋಲ್ಡಿ ಮಾತನಾಡಿ ನಾಳೆ ಅಂದರೆ ಫೆಬ್ರವರಿ 12 ರಂದು ವಿಚಾರಣೆ ಇದೆ ಮತ್ತು ಜಾಮೀನಿನ ಸಲುವಾಗಿ ಅರ್ಜಿಯನ್ನು ಹಾಕಲಾಗಿದೆ.  ಜಾಮೀನಿನ ವಿಚಾರ ನಾಳೆ ಇದೆ ಮತ್ತು ಅವರು ಹೊರಗಡೆ ಬರಬೇಕೆಂದು ನಾವು ಆಶ್ಲೇಷಿಸುತ್ತೇವೆ ಎಂದು ಗೋಲ್ಡಿಯವರು ತಮ್ಮ ಆಕ್ರಂದನವನ್ನು ಹಂಚಿಕೊಂಡಿದ್ದಾರೆ.



ಅವರು ಜಾಮೀನು ಪಡೆದು ಬಿಡುಗಡೆಯಾಗುತ್ತಾರೆ ಜಾಮೀನು ಅರ್ಜಿಯನ್ನು ಈಗಾಗಲೇ ಸಲ್ಲಿಸಲಾಗಿದೆ.ಸೋನುಸೋದು ,ಮತ್ತು ಇತರ ಪ್ರಮುಖ ನಾಯಕರು ಹೊರತುಪಡಿಸಿ , ಸಂಗೀತ  ನಿರ್ದೇಶಕರಾದಂತಹ ಇಂದ್ರಜಿತ್ ಯಾದವ್ ಅವರು ಕೊಡುವ ಮೊತ್ತವನ್ನು ಬಹಿರ೦ಗ ಪಡೆಸಿದ್ದಾರೆ ಎಂದಿದ್ದಾರೆ.




Post a Comment

ಧನ್ಯವಾದಗಳು ಸರ್ ಅಥವಾ ಮೇಡಂ ಈ ವೆಬ್ಸೈಟನ್ನು ಹೀಗೆ ವೀಕ್ಷಿಸುತ್ತಾ ಇರಿ

ನವೀನ ಹಳೆಯದು