Top News

ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ವಿರೋಧ ಪಕ್ಷದ ನಾಯಕರದ ಸಂಸದ ನಿಷ್ಕಾಂತ್ ದುಬೆ ರವರು.ಇದರ ಸಂಪೂರ್ಣ ಮಾಹಿತಿ ಕೆಳಗಿದೆ.

 ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಕಾರಣವೇನು ಗೊತ್ತಾ?


ಇಲ್ಲಿದೆ ಮಾಹಿತಿ :ನಾನು ' ನಿಲುವಳಿ ಪ್ರಸ್ತಾವನೆ ' ಸಲ್ಲಿಸಿದ್ದೇನೆ ಎಂದು ಬಿಜೆಪಿ ಸಂಸದ  ನಿಶಿಕಾಂತ್ ದುಬೆ ಅವರು ಹೇಳಿಕೊಂಡಿದ್ದಾರೆ. ಇವತ್ತಿನ ದಿವಸ ರಾಹುಲ್ ಗಾಂಧಿ ಅವರನ್ನು ಸದಸ್ಯತ್ವವನ್ನು ರದ್ದುಗೊಳಿಸುವಂತೆ ಅರ್ಜಿ ನೀಡಿದ್ದಾರೆ.



ನವದೆಹಲಿಯಲ್ಲಿ : ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿರುವ ಆಡಳಿತ ರೂಢ ಬಿಜೆಪಿ ಇದೀಗ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲು ನೋಟಿಸ್ ಸಲ್ಲಿಸಿದೆ.ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗದಾಳಿ ನಡೆಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದುನೋಟಿಸ್ ನೀಡಿದ್ದಾರೆ.


ಬುಧವಾರದಂದು ಭಾರತ ಅಮೆರಿಕ ವ್ಯಾಪಾರ ಒಪ್ಪಂದದ , ಕೇಂದ್ರ ಬಜೆಟ್ ಅನ್ನು ಟೀಕಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕರದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದರು ಅದಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.ಟೀಕಿಸಿದ ಕಾರಣದಿಂದಾಗಿಯೇ ಈ ನೋಟೀಸ್ ಅನ್ನು ಜಾರಿ ಮಾಡಿದ್ದಾರೆ ಎಂದು ಜನರ ಅಭಿಪ್ರಾಯ.


ಪಡೆಯ ವಿರೋಧ ಪಕ್ಷದ ನಾಯಕರಾದರಾಹುಲ್ ಗಾಂಧಿಯವರು ಫೋರ್ಸ್ ಫೌಂಡೇಶನ್, ಯು ಎಸ್ ಐಐ ಡಿ, ಫೋರ್ಡ್ ಫೌಂಡೇಶನ್ ಒಂದಿಗೆ ಕೈಜೋಡಿಸಿ ವಿದೇಶಗಳಿಗೆ ಹೇಗೆ ಭೇಟಿ ನೀಡುತ್ತಾರೆ ಇದಲ್ಲದೆ ಭಾರತ ವಿರೋಧಿ ಹೇಳಿಕೆಗಳನ್ನು ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ. ಹಾಗೂ ಸಂಸದ ಭವನದ ಸಂಕಿರಣದಲ್ಲಿ ಪಿಟಿಐ ಜೊತೆ ಮಾತನಾಡಿದ ದುಬೆ.



ಇದು ಸಾದಾ ನೋಟಿಸ್ ಅಲ್ಲ ಹಾಗೂ ಒಂದು ಪ್ರಮುಖ ಪ್ರಸ್ತಾವನೆ ಸಲ್ಲಿಸಿದ್ದೇನೆ .ಅದರಲ್ಲಿ ರಾಹುಲ್ ಗಾಂಧಿ ಯಾವ ರೀತಿ ವಿದೇಶಿಗಳಿಗೆ ಹೋಗಿ ಅವರ ಜೊತೆ ಹೇಗೆ ಒಪ್ಪಂದ ಮಾಡುತ್ತಾರೆ ಮತ್ತು ಭಾರತ ವಿರೋಧಿ ಪಡೆಗಳೊಂದಿಗೆ ಹೇಗೆ ಒಪ್ಪಂದ ಮಾಡಿಕೊಳ್ಳುತ್ತಾರೆ .ಎಂಬುದನ್ನು ಉಲ್ಲೇಖಿಸಿರುವ 'ಸಭಾಷ್ಠಿಯೂ ಮೋಶನ್ ' ನೋಟಿಸ್ ನೀಡಿದ್ದೇನೆ ಎಂದು ದುಬೆ ಹೇಳಿಕೊಂಡಿದ್ದಾರೆ.



ಸಂಸದ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಜೀವಿತಾವಧಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದೆಂದು ನಾನು ಆಗ್ರಹಿಸಿದ್ದೇನೆ ಎಂದುಬಿಜೆಪಿ ನಾಯಕರಾದ ದುಬೆ ಯವರು ಪ್ರಸ್ತಾವನೆ ಮಾಡಿದ್ದಾರೆ.



'ಸಭಾಷ್ಠಿಯೂ ಮೋಶನ್ ' ಅಂದರೆ ಲೋಕಸಭೆಯ ಅಥವಾ ವಿಧಾನಸಭೆಯ ಅನುಮೋದನೆಗಾಗಿ ಸ್ವತಂತ್ರ ಪ್ರಸ್ತಾವನೆ ಇದಾಗಿದ್ದು. ಇದು ಸದನದ ಎಲ್ಲ ಪ್ರಸ್ತಾವ ಮತ್ತು ನಿರ್ಧಾರಗಳನ್ನು ವ್ಯಕ್ತಪಡಿಸುವ ಪ್ರಸ್ತಾವನೆ ಇದಾಗಿದೆ.

Post a Comment

ಧನ್ಯವಾದಗಳು ಸರ್ ಅಥವಾ ಮೇಡಂ ಈ ವೆಬ್ಸೈಟನ್ನು ಹೀಗೆ ವೀಕ್ಷಿಸುತ್ತಾ ಇರಿ

ನವೀನ ಹಳೆಯದು